Sabarimala entry : 32 ವರ್ಷದ ರೇಷ್ಮಾ ನಿಶಾಂತ್ ಶಬರಿಮಲೈ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಸಜ್ಜು | Oneindia Kannada

2018-10-16 2

Reshma Nishanth who is an Ayyappa devotee will be worshiping the Lord Ayyappa at Sabarimala. After Supreme court verdict which allowed Women entry to Sabarimala temple Reshma has taken a revolutionary step.


ಕೇರಳದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾದ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ನಡೆಸುವ ಮೂಲಕ ಹೊಸ ಕ್ರಾಂತಿಯ ಅಧ್ಯಾಯವೊಂದಕ್ಕೆ ನಾಂದಿ ಹಾಡಲಿದ್ದಾರೆ ರೇಷ್ಮಾ ನಿಶಾಂತ್. ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಸರ್ವೋಚ್ಚ ನ್ಯಾಯಾಲಯ ತೆರವುಗೊಳಿಸುತ್ತಿದ್ದಂತೆಯೇ ಅತೀ ಹೆಚ್ಚು ಹಿಗ್ಗಿದವರ ಸಾಲಲ್ಲಿ ರೇಷ್ಮಾ ಅಗ್ರಗಣ್ಯರಾಗಿ ನಿಲ್ಲುತ್ತಾರೆ.

Videos similaires